Cautious Mind
Cautious Mind
  • 592
  • 3 660 182

Відео

ರೈಟ್...ರೈಟ್ - ಸಹಕಾರ ಸಾರಿಗೆ ಸಾಕ್ಷ್ಯಚಿತ್ರ || Right...Right - A Documentary on Sahakara Sarigeರೈಟ್...ರೈಟ್ - ಸಹಕಾರ ಸಾರಿಗೆ ಸಾಕ್ಷ್ಯಚಿತ್ರ || Right...Right - A Documentary on Sahakara Sarige
ರೈಟ್...ರೈಟ್ - ಸಹಕಾರ ಸಾರಿಗೆ ಸಾಕ್ಷ್ಯಚಿತ್ರ || Right...Right - A Documentary on Sahakara Sarige
Переглядів 12 тис.5 днів тому
#cautiousmind ಕೊಪ್ಪದ, ಮಲೆನಾಡಿನ ಹೆಮ್ಮೆ ಸಹಕಾರ ಸಾರಿಗೆ ಸಂಸ್ಥೆ. 29 ವರ್ಷಗಳ ಕಾಲ ವೈಭವದಿಂದ ನಡೆದ ಸಂಸ್ಥೆ ಇಂದು ಮುಚ್ಚಿದೆ. ಸಹಕಾರ ಸಾರಿಗೆ ಹುಟ್ಟಿದ, ಬೆಳೆದ, ಅವನತಿಗೊಂಡ ಕಥನವೇ ಈ ರೈಟ್...ರೈಟ್. Join this channel to get access to exclusive and special videos: ua-cam.com/channels/PQQXkUu62NJtBEvd_x5f7w.htmljoin Contact : mailcautiousmind@gmail.com *WHATS APP : 7349314205 *FACEBOOK : Cautious-Mind-10791593091...
ಅರ್ಘ್ಯ ನೀಡುವ ಬಗೆ ಹೇಗೆ? II How to offer Arghya?ಅರ್ಘ್ಯ ನೀಡುವ ಬಗೆ ಹೇಗೆ? II How to offer Arghya?
ಅರ್ಘ್ಯ ನೀಡುವ ಬಗೆ ಹೇಗೆ? II How to offer Arghya?
Переглядів 3915 днів тому
#cautiousmind ಅರ್ಘ್ಯ ನೀಡುವ ಸಂಪೂರ್ಣ ಕ್ರಮವನ್ನು ಆಚಾರ್ಯ ವಿಕ್ರಮಸಿಂಹ ಅವರು ಇಲ್ಲಿ ತೋರಿಸಿದ್ದಾರೆ. Acharya Vikramasimha has demonstrated the ritual of Arghyapradaana in this video. Join this channel to get access to exclusive and special videos: ua-cam.com/channels/PQQXkUu62NJtBEvd_x5f7w.htmljoin Contact : mailcautiousmind@gmail.com *WHATS APP : 7349314205 *FACEBOOK : Cautious-Mind-1079159309...
ವಿಧವೆಯಾದವರು ಕನ್ಯಾದಾನ ಮಾಡಬಹುದೆ? II Can a widow do Kanyadana?ವಿಧವೆಯಾದವರು ಕನ್ಯಾದಾನ ಮಾಡಬಹುದೆ? II Can a widow do Kanyadana?
ವಿಧವೆಯಾದವರು ಕನ್ಯಾದಾನ ಮಾಡಬಹುದೆ? II Can a widow do Kanyadana?
Переглядів 33312 днів тому
#cautiousmind ಭಾರತೀಯ ಸಮಾಜದಲ್ಲಿ ವಿಧವೆಯಾದವರಿಗೆ ಹಲವು ನಿಷೇಧಗಳಿವೆ. ಹಲವರ ಪ್ರಕಾರ ವಿಧವೆಯಾದವರು ಕನ್ಯಾದಾನ ಕೂಡ ಮಾಡುವ ಹಾಗಿಲ್ಲ. ಆದರೆ ಈ ಎಲ್ಲ ನಿಷೇಧಗಳು ಶಾಸ್ತ್ರ ಸಮ್ಮತವೆ? ತಾನೇ ಹುಟ್ಟಿಸಿ, ಮುದ್ದಿನಿಂದ ಬೆಳೆಸಿದ ಹೆಣ್ಣುಮಗುವಿನ ಮದುವೆಯ ಕಾರ್ಯದಲ್ಲಿ ಭಾಗವಹಿಸುವ ಅವಕಾಶ ಕೂಡ ವಿಧವೆಗೆ ಇಲ್ಲವೆ? ಈ ಎಲ್ಲ ಪ್ರಶ್ನೆಗಳಿಗೆ ಈ ವೀಡಿಯೋದಲ್ಲಿ ಉತ್ತರ ನೀಡಿದ್ದಾರೆ ಆಚಾರ್ಯ ವಿಜಯಸಿಂಹ. Can a widow do Kanyadana? There are many taboos for widows in Indian society...
ಚಿತ್ರಾಹುತಿ ನೀಡುವ ಬಗೆ ಹೇಗೆ? How to offer Chitrahuti?ಚಿತ್ರಾಹುತಿ ನೀಡುವ ಬಗೆ ಹೇಗೆ? How to offer Chitrahuti?
ಚಿತ್ರಾಹುತಿ ನೀಡುವ ಬಗೆ ಹೇಗೆ? How to offer Chitrahuti?
Переглядів 2,1 тис.19 днів тому
#cautiousmind ಭಾರತೀಯ ಸಂಪ್ರದಾಯದಲ್ಲಿ ಭೋಜನ ವಿಧಿಯನ್ನೂ ಕೂಡ ಯಜ್ಞವೆಂದು ಪರಿಗಣಿಸಲಾಗಿದೆ. ಊಟದ ಸಂದರ್ಭದಲ್ಲಿ ಚಿತ್ರಾಹುತಿ ನೀಡುವ ಪದ್ಧತಿ ಕೂಡ ಇದೆ. ಅದರ ಜೊತೆಗೆ ಆಚಮನ ಕೂಡ ಮಾಡಬೇಕು. ಸಂಪೂರ್ಣ ಭೋಜನ ವಿಧಿಯ ಮಹತ್ವ ಹಾಗೂ ಮಾಡುವ ಬಗೆಯನ್ನು ಆಚಾರ್ಯ ವಿಕ್ರಮಸಿಂಹ ಅವರು ಇಲ್ಲಿ ವಿವರಿಸಿ, ತೋರಿಸಿದ್ದಾರೆ. How to offer Chitrahuti? (Hindu meal etiquette) Bhojana (meal) is also considered a Yajna in Indian tradition. There is also a custom of offeri...
ಚಿತ್ರಾಹುತಿ ನೀಡುವ ಮಹತ್ವII How to offer Chitrahuti? (Hindu meal etiquette)ಚಿತ್ರಾಹುತಿ ನೀಡುವ ಮಹತ್ವII How to offer Chitrahuti? (Hindu meal etiquette)
ಚಿತ್ರಾಹುತಿ ನೀಡುವ ಮಹತ್ವII How to offer Chitrahuti? (Hindu meal etiquette)
Переглядів 26 тис.26 днів тому
#cautiousmind ಭಾರತೀಯ ಸಂಪ್ರದಾಯದಲ್ಲಿ ಭೋಜನ ವಿಧಿಯನ್ನೂ ಕೂಡ ಯಜ್ಞವೆಂದು ಪರಿಗಣಿಸಲಾಗಿದೆ. ಊಟದ ಸಂದರ್ಭದಲ್ಲಿ ಚಿತ್ರಾಹುತಿ ನೀಡುವ ಪದ್ಧತಿ ಕೂಡ ಇದೆ. ಅದರ ಜೊತೆಗೆ ಆಚಮನ ಕೂಡ ಮಾಡಬೇಕು. ಸಂಪೂರ್ಣ ಭೋಜನ ವಿಧಿಯ ಮಹತ್ವ ಹಾಗೂ ಮಾಡುವ ಬಗೆಯನ್ನು ಆಚಾರ್ಯ ವಿಕ್ರಮಸಿಂಹ ಅವರು ಇಲ್ಲಿ ವಿವರಿಸಿ, ತೋರಿಸಿದ್ದಾರೆ. How to offer Chitrahuti? (Hindu meal etiquette) Bhojana (meal) is also considered a Yajna in Indian tradition. There is also a custom of offeri...
ಉಪಾಕರ್ಮ ಹಾಗೂ ಉತ್ಸರ್ಜನ ಎಂದರೇನು? ಜನಿವಾರದ ಬದಲಾವಣೆ ಏಕೆ? ಸ್ತ್ರೀಯರ ಉಪನಯನ ಯಾವುದು? ಇತ್ಯಾದಿ...ಉಪಾಕರ್ಮ ಹಾಗೂ ಉತ್ಸರ್ಜನ ಎಂದರೇನು? ಜನಿವಾರದ ಬದಲಾವಣೆ ಏಕೆ? ಸ್ತ್ರೀಯರ ಉಪನಯನ ಯಾವುದು? ಇತ್ಯಾದಿ...
ಉಪಾಕರ್ಮ ಹಾಗೂ ಉತ್ಸರ್ಜನ ಎಂದರೇನು? ಜನಿವಾರದ ಬದಲಾವಣೆ ಏಕೆ? ಸ್ತ್ರೀಯರ ಉಪನಯನ ಯಾವುದು? ಇತ್ಯಾದಿ...
Переглядів 1,8 тис.Місяць тому
#cautiousmind ಉಪನಯನದ ನಂತರ ಉಪಾಕರ್ಮವನ್ನು ಆಚರಿಸುತ್ತಾರೆ. ಉಪಾಕರ್ಮದ ಮಹತ್ವವೇನು, ಉತ್ಸರ್ಜನ ಉಪಾಕರ್ಮ ಎಂದರೇನು, ಸ್ತ್ರೀಯರಿಗೆ ಉಪನಯನ ಮಾಡಬಹುದೆ ಇತ್ಯಾದಿ ಪ್ರಶ್ನೆಗಳಿಗೆ ಆಚಾರ್ಯ ವಿಜಯಸಿಂಹ ಇಲ್ಲಿ ಉತ್ತರಿಸಿದ್ದಾರೆ. ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ನಿಮ್ಮ ಪ್ರಶ್ನೆಗಳನ್ನು mailcautiousmind@gmail.com ಗೆ ಮೇಲ್ ಮಾಡಿ ಅಥವಾ 7349314205 ಗೆ ವಾಟ್ಸಾಪ್ ಮಾಡಿ ಹಾಗೂ ಆಚಾರ್ಯ ವಿಜಯಸಿಂಹ ಅವರಿಂದ ಉತ್ತರ ಪಡೆಯಿರಿ. Upakarma is performed after Upanayana. Achary...
Veera Hanuma Bahu Parakrama - Song By Vijayendra Athanikar - ವೀರ ಹನುಮ ಬಹು ಪರಾಕ್ರಮ - ವಿಜಯೇಂದ್ರ ಅಥಣೀಕರVeera Hanuma Bahu Parakrama - Song By Vijayendra Athanikar - ವೀರ ಹನುಮ ಬಹು ಪರಾಕ್ರಮ - ವಿಜಯೇಂದ್ರ ಅಥಣೀಕರ
Veera Hanuma Bahu Parakrama - Song By Vijayendra Athanikar - ವೀರ ಹನುಮ ಬಹು ಪರಾಕ್ರಮ - ವಿಜಯೇಂದ್ರ ಅಥಣೀಕರ
Переглядів 81Місяць тому
#cautiousmind ವೀರ ಹನುಮ ಬಹು ಪರಾಕ್ರಮ||2|| ಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ ||ವೀರ|| ರಾಮದೂತನೆನಿಸಿಕೊಂಡೆ ನೀ ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ ||ರಾಮದೂತ|| ಜಾನಕಿಗೆ ಮುದ್ರೆ ಇತ್ತು , ಜಗತ್ತಿಗೆಲ್ಲ ಹರುಷವಿತ್ತು||ಜಾನಕಿಗೆ|| ಚೂಢಾಮಣಿಯ ರಾಮಗಿತ್ತು ಲೋಕಕೆ ಮುದ್ದೆನಿಸಿ ಮೆರೆವ ||ವೀರ|| ಗೋಪಿಸುತನ ಪಾದ ಪೂಜಿಸಿ ಗದೆಯ ಧರಿಸಿ ಬಕಾಸುರನ ಸಂಹರಿಸಿದೆ ||ಗೋಪಿಸುತನ|| ದ್ರೌಪದಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು ||ದ್ರೌಪದಿ|| ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧ...
ಅಗ್ನಿಕಾರ್ಯ ಮಾಡುವ ವಿಧಾನ || Agnikarya ritual demonstrationಅಗ್ನಿಕಾರ್ಯ ಮಾಡುವ ವಿಧಾನ || Agnikarya ritual demonstration
ಅಗ್ನಿಕಾರ್ಯ ಮಾಡುವ ವಿಧಾನ || Agnikarya ritual demonstration
Переглядів 612Місяць тому
#cautiousmind ಬ್ರಹ್ಮಚಾರಿ (ವಟು) ನಿತ್ಯವೂ ಅಗ್ನಿಕಾರ್ಯ ಮಾಡಬೇಕು. ಆದರೆ ಈ ಪರಂಪರೆ ಇದೀಗ ಬಿಟ್ಟುಹೋಗುತ್ತಿದೆ. ಅಗ್ನಿಕಾರ್ಯದ ಮಹತ್ವದ ಕುರಿತು ಅರಿವಿನ ಕೊರತೆಯೂ ಇದೆ. ಅಗ್ನಿಕಾರ್ಯದ ಮಹತ್ವದ ಕುರಿತು ಆಚಾರ್ಯ ವಿಕ್ರಮಸಿಂಹ ಹಿಂದಿನ ವೀಡಿಯೋದಲ್ಲಿ ಮಾತನಾಡಿದ್ದಾರೆ. ಹಾಗೆಯೇ ಇಲ್ಲಿ ಅಗ್ನಿಕಾರ್ಯವನ್ನು ಹೇಗೆ ಮಾಡಬೇಕು ಎಂದು ಮಾಡಿ ತೋರಿಸಿದ್ದಾರೆ. ದಯವಿಟ್ಟು ಎರಡೂ ವೀಡಿಯೋಗಳನ್ನು ನೋಡಿ ಹಾಗೂ ಧಾರ್ಮಿಕ ಜಾಗೃತಿಯ ದೃಷ್ಟಿಯಿಂದ ಇವುಗಳನ್ನು ಆಸಕ್ತರಲ್ಲಿ ಹಂಚಿಕೊಳ್ಳಿ. ನಮ್ಮ ಚಾನಲ್ ಗೆ ...
ಅಗ್ನಿಕಾರ್ಯದ ಮಹತ್ವವೇನು? What is the importance of Agnikaarya?ಅಗ್ನಿಕಾರ್ಯದ ಮಹತ್ವವೇನು? What is the importance of Agnikaarya?
ಅಗ್ನಿಕಾರ್ಯದ ಮಹತ್ವವೇನು? What is the importance of Agnikaarya?
Переглядів 772Місяць тому
#cautiousmind ಬ್ರಹ್ಮಚಾರಿ (ವಟು) ನಿತ್ಯವೂ ಅಗ್ನಿಕಾರ್ಯ ಮಾಡಬೇಕು. ಆದರೆ ಈ ಪರಂಪರೆ ಇದೀಗ ಬಿಟ್ಟುಹೋಗುತ್ತಿದೆ. ಅಗ್ನಿಕಾರ್ಯದ ಮಹತ್ವದ ಕುರಿತು ಅರಿವಿನ ಕೊರತೆಯೂ ಇದೆ. ಅಗ್ನಿಕಾರ್ಯದ ಮಹತ್ವದ ಕುರಿತು ಆಚಾರ್ಯ ವಿಕ್ರಮಸಿಂಹ ಇಲ್ಲಿ ಮಾತನಾಡಿದ್ದಾರೆ. ಹಾಗೆಯೇ ಇದರ ಮುಂದಿನ ಭಾಗದಲ್ಲಿ ಅಗ್ನಿಕಾರ್ಯವನ್ನು ಹೇಗೆ ಮಾಡಬೇಕು ಎಂದು ಮಾಡಿ ತೋರಿಸಿದ್ದಾರೆ. ದಯವಿಟ್ಟು ಎರಡೂ ವೀಡಿಯೋಗಳನ್ನು ನೋಡಿ ಹಾಗೂ ಧಾರ್ಮಿಕ ಜಾಗೃತಿಯ ದೃಷ್ಟಿಯಿಂದ ಇವುಗಳನ್ನು ಆಸಕ್ತರಲ್ಲಿ ಹಂಚಿಕೊಳ್ಳಿ. ನಮ್ಮ ಚಾನಲ್ ಗೆ...
ಆಚಮನದ ವಿಧಾನಆಚಮನದ ವಿಧಾನ
ಆಚಮನದ ವಿಧಾನ
Переглядів 372Місяць тому
Special Thanks to YOU for makin us achieve - 28K Subs!!! :-)Special Thanks to YOU for makin us achieve - 28K Subs!!! :-)
Special Thanks to YOU for makin us achieve - 28K Subs!!! :-)
Переглядів 602 місяці тому
#cautiousmind Join this channel to get access to exclusive and special videos: ua-cam.com/channels/PQQXkUu62NJtBEvd_x5f7w.htmljoin Contact : mailcautiousmind@gmail.com *WHATS APP : 7349314205 *FACEBOOK : Cautious-Mind-107915930912540 *INSTAGRAM : cautious.mind *TWITTER : cautiousmind1 *LINKEDIN : www.linkedin.com/in/cautious-mind-392a9aa7/ *BLOG : www.cau...
ದೇವರ ಪೂಜೆಯ ಪೂರ್ವ ತಯಾರಿ ಹೇಗೆ ಮಾಡಬೇಕು? || How to prepare for God's worship?ದೇವರ ಪೂಜೆಯ ಪೂರ್ವ ತಯಾರಿ ಹೇಗೆ ಮಾಡಬೇಕು? || How to prepare for God's worship?
ದೇವರ ಪೂಜೆಯ ಪೂರ್ವ ತಯಾರಿ ಹೇಗೆ ಮಾಡಬೇಕು? || How to prepare for God's worship?
Переглядів 2,1 тис.3 місяці тому
#cautiousmind ದೇವರ ಪೂಜೆಗೂ ಮೊದಲು ಅದರ ಮಾನಸಿಕ ಹಾಗೂ ದೈಹಿಕ ತಯಾರಿ ಹೇಗಿರಬೇಕು ಎಂದು ಆಚಾರ್ಯ ವಿಕ್ರಮ ಸಿಂಹ ಅವರು ಈ ವೀಡಿಯೋದಲ್ಲಿ ವಿವರಿಸಿದ್ದಾರೆ. Join this channel to get access to exclusive and special videos: ua-cam.com/channels/PQQXkUu62NJtBEvd_x5f7w.htmljoin Contact : mailcautiousmind@gmail.com *WHATS APP : 7349314205 *FACEBOOK : Cautious-Mind-107915930912540 *INSTAGRAM : cautious....
ದೇವರ ಪೂಜೆ ಮಾಡುವುದು ಹೇಗೆ? ಭಾಗ-4 || How to perform Deva Pooja? Part - 4ದೇವರ ಪೂಜೆ ಮಾಡುವುದು ಹೇಗೆ? ಭಾಗ-4 || How to perform Deva Pooja? Part - 4
ದೇವರ ಪೂಜೆ ಮಾಡುವುದು ಹೇಗೆ? ಭಾಗ-4 || How to perform Deva Pooja? Part - 4
Переглядів 3,9 тис.5 місяців тому
#cautiousmind ಭಾರತೀಯ ಸಂಪ್ರದಾಯದಲ್ಲಿ ದೇವರಿಗೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಯಾವುವು ಈ ಷೋಡಶೋಪಚಾರಗಳು? ಅವುಗಳನ್ನು ಹೇಗೆ ಮಾಡಬೇಕು? ಎಂದು ಆಚಾರ್ಯ ವಿಕ್ರಮ ಸಿಂಹ ಅವರು ಈ ವೀಡಿಯೋದಲ್ಲಿ ವಿವರಿಸಿದ್ದಾರೆ.In Indian tradition, Shodashopachara Pooja (16 types of rituals) should be done to God. What are these 16 types? How to do them? Acharya Vikrama Simha has explained in this video. Join this channel to get access to exclus...
ದೇವರ ಪೂಜೆ ಮಾಡುವುದು ಹೇಗೆ? ಭಾಗ-3 || How to perform Deva Pooja? Part - 3ದೇವರ ಪೂಜೆ ಮಾಡುವುದು ಹೇಗೆ? ಭಾಗ-3 || How to perform Deva Pooja? Part - 3
ದೇವರ ಪೂಜೆ ಮಾಡುವುದು ಹೇಗೆ? ಭಾಗ-3 || How to perform Deva Pooja? Part - 3
Переглядів 5 тис.5 місяців тому
#cautiousmind ಭಾರತೀಯ ಸಂಪ್ರದಾಯದಲ್ಲಿ ದೇವರಿಗೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಯಾವುವು ಈ ಷೋಡಶೋಪಚಾರಗಳು? ಅವುಗಳನ್ನು ಹೇಗೆ ಮಾಡಬೇಕು? ಎಂದು ಆಚಾರ್ಯ ವಿಕ್ರಮ ಸಿಂಹ ಅವರು ಈ ವೀಡಿಯೋದಲ್ಲಿ ವಿವರಿಸಿದ್ದಾರೆ.In Indian tradition, Shodashopachara Pooja (16 types of rituals) should be done to God. What are these 16 types? How to do them? Acharya Vikrama Simha has explained in this video. Join this channel to get access to exclus...
ದೇವರ ಪೂಜೆ ಮಾಡುವುದು ಹೇಗೆ? ಭಾಗ-2 || How to perform Deva Pooja? Part - 2ದೇವರ ಪೂಜೆ ಮಾಡುವುದು ಹೇಗೆ? ಭಾಗ-2 || How to perform Deva Pooja? Part - 2
ದೇವರ ಪೂಜೆ ಮಾಡುವುದು ಹೇಗೆ? ಭಾಗ-2 || How to perform Deva Pooja? Part - 2
Переглядів 9 тис.6 місяців тому
#cautiousmind ಭಾರತೀಯ ಸಂಪ್ರದಾಯದಲ್ಲಿ ದೇವರಿಗೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಯಾವುವು ಈ ಷೋಡಶೋಪಚಾರಗಳು? ಅವುಗಳನ್ನು ಹೇಗೆ ಮಾಡಬೇಕು? ಎಂದು ಆಚಾರ್ಯ ವಿಕ್ರಮ ಸಿಂಹ ಅವರು ಈ ವೀಡಿಯೋದಲ್ಲಿ ವಿವರಿಸಿದ್ದಾರೆ.In Indian tradition, Shodashopachara Pooja (16 types of rituals) should be done to God. What are these 16 types? How to do them? Acharya Vikrama Simha has explained in this video. Join this channel to get access to exclus...

КОМЕНТАРІ

  • @KannamAhhss
    @KannamAhhss 16 хвилин тому

    yes vere good samustana yes wandaru fullu vere goodu canus my lafe ok

  • @raghavendrahebbal4640
    @raghavendrahebbal4640 7 годин тому

    Aadstu bega sahakara sarige barli .papa yesto jana beedige bidru .....sahakara sarige ondu henme agittu malenadige ..

  • @prabhanjanjoshi8858
    @prabhanjanjoshi8858 8 годин тому

    Sooper Share your number aachaar

  • @venkateshathimmaiah5407
    @venkateshathimmaiah5407 9 годин тому

    ನಿಜವಾಗಲು ಸಂಸ್ತೆ ನಷ್ಟವಾಗಿ ಮುಚ್ಚಲಾಗಿದೆ. ರಾಜಕೀಯ ವ್ಯವಸ್ಥೆಗೆ ಬಲಿಪಷುವಾಗಿದೆ.

  • @manjusstcskoppa2077
    @manjusstcskoppa2077 19 годин тому

    Super ❤❤❤lu

  • @KRGeetha-lz3ys
    @KRGeetha-lz3ys 20 годин тому

    ನಮ್ಮ ಕೊಪ್ಪ ನಮ್ಮ ಹೆಮ್ಮೆಯ ಊರು ಸಾರಿಗೆ ಬಸ್ ನೆನಪು ಇನ್ನೂ ಇದೆ ❤

  • @chinmayanigale3125
    @chinmayanigale3125 22 години тому

    ವಿಡಿಯೋ ಚೆನ್ನಾಗಿ ಬಂದಿದೆ 💞 ಸಹಕಾರ ಸರಿಗೆ ಮತ್ತೆ ವಾಪಸ್ ಬರುತ್ತೆ ಅಂತ ಒಂದು ಸಣ್ಣ ಆಶಯ ಕೂಡ ಇದೆ 🥹💖

  • @chandrakantAswale-d5g
    @chandrakantAswale-d5g День тому

    Far chhan grammar shikawita

  • @omkarmurthy8423
    @omkarmurthy8423 День тому

    Super,, video

  • @vinayvernekar6036
    @vinayvernekar6036 День тому

    Ganesh chaturthi Ganpati Pooja vidhanam

  • @vijayv1802
    @vijayv1802 День тому

    ನಾನು ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ, ಈಗ ಬೆಂಗಳೂರಿನಲ್ಲಿ IT company ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಗಮನಿಸಬೇಕಾದ ವಿಚಾರವೇನೆಂದರೆ, ಬೆಂಗಳೂರು ನಗರದಲ್ಲಿ ಮೆಟ್ರೋ ಕಟ್ಟಲು 15,000 - 20,000 ಕೋಟಿ ಖರ್ಚು ಮಾಡುತ್ತಿದ್ದಾರೆ. ಆದರೆ ನಮ್ಮ ಮಲೆನಾಡಿಗೆ 45:30 15 ಕೋಟಿ ರೂಪಾಯಿ ಕೊಡಲು ನಮ್ಮ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ, ಬಹಳ ಬೇಸರದ ಸಂಗತಿ ಇದು.

  • @SUJANSHETTY
    @SUJANSHETTY День тому

    Hope transport will reopen again🤞

    • @CautiousMind
      @CautiousMind День тому

      Yes, all are wishing the same. Let's hope for the best.

  • @kamalarao1963
    @kamalarao1963 День тому

    ಸಾರಿಗೆ ಸಂಸ್ಥೆಯೊಂದರ ಉಗಮದ ಬಗ್ಗೆ ಏನೂ ಗೊತ್ತಿರಲಿಲ್ಲ..ಎಲ್ಲ ವಿಷಯ ಗಳನ್ನ ಸಂಗ್ರಹಿಸಿ,ವಿವರವಾಗಿ ತಿಳಿಸಿದ್ದೀಯ.ಸಂಗ್ರಹಿಸುವುದೂ ಸುಲಭದ ವಿಷಯವಲ್ಲ...ನಿನ್ನ ಪರಿಶ್ರಮ ಎದ್ದು ತೋರುತ್ತಿದೆ.ಒಟ್ಟಿನಲ್ಲಿ ಸಾಕ್ಷ್ಯಚಿತ್ರ ಚೆನ್ನಾಗಿ ಮೂಡಿಬಂದಿದೆ.

    • @CautiousMind
      @CautiousMind День тому

      ತುಂಬಾ ಧನ್ಯವಾದಗಳು ಕಮಲಕ್ಕ.

  • @prabhan617
    @prabhan617 2 дні тому

    ಒಂದು ಸಹಕಾರ ಸಾರಿಗೆ ಸಂಸ್ಥೆಯ ಏಳುಬೀಳುಗಳ ಕಥನ ಬಹಳ ಹೃದ್ಯವಾಗಿ ಮೂಡಿಬಂದಿದೆ.ನಿಜಕ್ಕೂ ಇದು ಒಂದು ಜನಪರ ಕಾಳಜಿಯ ಸಾಕ್ಷ್ಯಚಿತ್ರ.ಸುಘೋಷರ ಸಮತೂಕದ ಅರ್ಥಪೂರ್ಣ ನಿರ್ದೇಶನ ಹಾಗೂ‌ ನಿರೂಪಣೆ ಇದಕ್ಕೊಂದು ಮಾನವೀಯ ಸ್ಪರ್ಶ ನೀಡಿದೆ.ಉತ್ತಮವಾಗಿ ನಡೆಯುತ್ತಿದ್ದ ಈ ಸಂಸ್ಥೆಯನ್ನು ಪುನರ್ ಚಾಲನೆಗೊಳಿಸಲು ಜನರು ಖಂಡಿತಾ ಒತ್ತಡ ತರಬೇಕಿದೆ.ಸರ್ಕಾರ ಕೆಲವು ಅನುದಾನವನ್ನು ನೀಡುವ ಮನಸ್ಸು ಮಾಡಲಿ.ಆ ಭಾಗದ ಜನರಿಗೆ ಸಹಾಯವಾಗಲಿ ಎಂಬುದೇ ನಮ್ಮೆಲ್ಲರ ಆಶಯ.

    • @CautiousMind
      @CautiousMind День тому

      ತುಂಬಾ ಧನ್ಯವಾದಗಳು. ಸಾರಿಗೆ ಮತ್ತೆ ಆರಂಭವಾಗಲಿ ಎಂಬುದೇ ಹಾರೈಕೆ.

  • @VasanthKumar-lo3xn
    @VasanthKumar-lo3xn 2 дні тому

    Namma malenaadina jeevanaadi..sahakara sarige ❤❤❤

    • @CautiousMind
      @CautiousMind День тому

      ಹೌದು. ನಿಜವಾಗಿಯೂ ಜೀವನಾಡಿಯೇ.

  • @sathwikrbayar2592
    @sathwikrbayar2592 2 дні тому

    ಸಹಕಾರ ಸಾರಿಗೆ ಪುನಃ ಬರುತ್ತದೆ ಎಂದು ಆಶಿಸುತ್ತೇನೆ ❤

  • @kiranakarkala
    @kiranakarkala 2 дні тому

    ಮಲೆನಾಡು ಕರಾವಳಿ ಜೀವನಾಡಿ ಆಗಿತ್ತು ಸಹಕಾರ ಸಾರಿಗೆ

  • @sumithraniranjan7783
    @sumithraniranjan7783 2 дні тому

    ಎಷ್ಟು ಸತ್ಯೆ ನಿಮ್ ಮಾತು

  • @madhusudhanm.kkrishanamurt9299

    Good old memories

  • @vaishalihalbe172
    @vaishalihalbe172 3 дні тому

    Very nice documentary. Hope the exemplary Sahakara Sarige is revived again. Best wishes to the documentary team 👍👍

    • @CautiousMind
      @CautiousMind 2 дні тому

      Thanks a lot Vaishalakka. Yes, all are hoping that it will start again.

  • @jayashankarlingaiah6383
    @jayashankarlingaiah6383 3 дні тому

    Many congratulations on your short film & All the best for you and wishing 'Sahakara Saarige' to restart its operation soon..👏🙏

  • @muralidharh.s2823
    @muralidharh.s2823 3 дні тому

    ಸುಂದರವಾದ ಚಿತ್ರಣ. ಅದ್ಭುತವಾದ ನಿರೂಪಣೆ.

    • @CautiousMind
      @CautiousMind 3 дні тому

      ತುಂಬಾ ಧನ್ಯವಾದಗಳು🙏

  • @jayantpotdar2828
    @jayantpotdar2828 3 дні тому

    Congratulations Sughosh on this amazing feat🎉

  • @prakashvn
    @prakashvn 3 дні тому

    ಸರ್, ತಾವು ನಿರ್ದೇಶಿಸಿದ ಸಾಕ್ಷ್ಯ ಚಿತ್ರ ತುಂಬಾ ಚೆನ್ನಾಗಿ ಬಂದಿದೆ, ನಿಮ್ಮ ಅಧ್ಯಯನಕ್ಕೆ ಒಂದು ಸಲಾಂ, ನಿರೂಪಣೆ ಚೆನ್ನಾಗಿದೆ ಈ ಸಾಕ್ಷ್ಯ ಚಿತ್ರ ಕೊನೆವರೆಗೂ ನನನ್ನು ಹಿಡಿದಿಟ್ಟಿತ್ತು . ಒಂದು ಕಾಲದಲ್ಲಿ ನಾನು ಸಹ ಸಹಕಾರ ಸಾರಿಗೆಯ ಪ್ರಯಾಣಿಕ. ನಾನು ಚಿಕ್ಕಮಗಳುರಿನಲ್ಲಿ ಕೆಲಸ ಮಾಡುವಾಗ ಸಾಕಷ್ಟು ಬಾರಿ ಪ್ರಯಾಣ ಮಾಡಿದ್ದೇನೆ,ಎಲ್ಲ ನೆನಪುಗಳು ಮರುಕಲಿಸಿದವು. ಅದರ ಈಗಿನ ಪರಿಸ್ಥಿತಿ ನೋಡಿ ತುಂಬಾ ಬೇಜಾರು ಸಹ ಆಯ್ತು. ಒಟ್ಟಿನಲ್ಲಿ ನಿಮ್ಮ ರೈಟ್...ರೈಟ್ ಸಾಕ್ಷ್ಯ ಚಿತ್ರ ತುಂಬಾ ಮೂಡಿ ಬಂದಿದೆ. ನಿಮ್ಮಿಂದ ಇನ್ನೂ ಅನೇಕ ಬಗೆಯ ಸಾಕ್ಷ್ಯ ಚಿತ್ರಗಳು ಬರಲಿ, ಇದು ನನ್ನ ಕೋರಿಕೆ.

    • @CautiousMind
      @CautiousMind 3 дні тому

      ತುಂಬಾ ಧನ್ಯವಾದಗಳು ಸರ್. ಮತ್ತಷ್ಟು ಸಾಕ್ಷ್ಯಚಿತ್ರಗಳನ್ನು ಮಾಡುವ ಯೋಜನೆ ಇದೆ. ತಮ್ಮ ಸಹಕಾರವೂ ಇರಲಿ ಎಂದು ವಿನಂತಿ.

  • @nallur_nayka
    @nallur_nayka 3 дні тому

    nodvaga kannalli neeru barutte

    • @CautiousMind
      @CautiousMind 3 дні тому

      ಹೌದು. ನನಗೂ ತುಂಬಾ ಬೇಜಾರಾಗಿದ್ದರಿಂದ ಈ ಸಾಕ್ಷ್ಯಿಚಿತ್ರ ಮಾಡಿದೆ. ಮಾಡುವಾಗಲೂ ಹಲವು ಬಾರಿ ಬೇಜಾರುಪಟ್ಟಿದ್ದಿದೆ. ಈಗಲಾದರೂ ಸಹಕಾರ ಸಾರಿಗೆ ಆರಂಭವಾದರೆ ಅಷ್ಟೇ ಸಾಕು.

    • @nallur_nayka
      @nallur_nayka 3 дні тому

      @@CautiousMind PM CM ge ellarigu registered post madbeku avaga avara reply barle beku.

  • @padmarkjois1234
    @padmarkjois1234 3 дні тому

    ಮತ್ತೆ ಸಂಚಾರ ಆರಂಭ ಆಗಲಿ.

    • @CautiousMind
      @CautiousMind 3 дні тому

      ಹೌದು, ನನ್ನ ಆಶಯವೂ ಕೂಡ.

  • @padmarkjois1234
    @padmarkjois1234 3 дні тому

    ನಮ್ಮ ಊರಿನ ಸಹಕಾರ ಸಾರಿಗೆ ನೋಡಿ ಹೆಮ್ಮೆ ಆಯಿತು.

  • @nandanjainjain3560
    @nandanjainjain3560 3 дні тому

    😢😢😢😢💔

    • @CautiousMind
      @CautiousMind 3 дні тому

      ಸಹಕಾರ ಸಾರಿಗೆ ಮತ್ತೆ ಆರಂಭವಾಗಲಿ ಎಂದು ಹಾರೈಸೋಣ.

  • @udayakumar7834
    @udayakumar7834 3 дні тому

    ರೈಟ್....ರೈಟ್ ನಿಂದ ಸ್ಟಾಪ್ ಸ್ಟಾಪ್ ವರೆಗೆ ನಮ್ಮೂರಿನ ಹೆಮ್ಮೆಯ ಸಹಕಾರ ಸಾರಿಗೆ ಕುರಿತಾದ ಸಾಕ್ಷ್ಯಚಿತ್ರ ಬಹಳ ಸುಂದರವಾಗಿ ಮೂಡಿಬಂದಿದೆ. ಸಹಕಾರ ಸಾರಿಗೆ ಸಂಸ್ಥೆಯ ಉಗಮ..ಏಳ್ಗೆ...ಮತ್ತು ಅವಸಾನ ಎಲ್ಲವನ್ನೂ ವಿಷಯಾಧಾರಿತವಾಗಿ ಬಿತ್ತರಿಸಲಾಗಿದೆ. ಪೀಠಿಕೆಯಾಗಿ ಕೊಪ್ಪ ಹಾಗೂ ಮಲೆನಾಡಿನ ಸೊಬಗನ್ನು ಚಿತ್ರೀಕರಿಸಿರುವುದು ಸಾಕ್ಷ್ಯಚಿತ್ರಕ್ಕೆ ಮೆರುಗನ್ನು ನೀಡಿದೆ. ಈ ಸಂಸ್ಥೆಗೂ ಮುಂಚಿನ ಶಂಕರ್ ಟ್ರಾನ್ಸ್ ಪೋರ್ಟ್ ಮತ್ತು ಶಾರದಾ ಮೋಟಾರ್ಸ್ ವಿಚಾರಗಳು ಉಲ್ಲೇಖನೀಯ. ನಮ್ಮ ಕುಟುಂಬದ ಹಿರಿಯರಾದ ದಿವಂಗತ ಮಾಧವರಾಯರ ಹೆಸರು ಪ್ರಸ್ತಾಪವಾಗಿದ್ದು ಸಂತಸ ತಂದಿದೆ. ಶಂಕರ್ ಟ್ರಾನ್ಸ್ ಪೋರ್ಟ್ ನ ಮಾಲೀಕರಾಗಿದ್ದ ಕೊಪ್ಪದ ಹೆಮ್ಮೆಯ ಶ್ರೀಯುತ ರಮೇಶರಾವ್ ರವರ ಸಂದರ್ಶನವಿದ್ದಿದ್ದರೆ ಒಳ್ಳೆಯದಿತ್ತು. ಸಹಕಾರ ಸಾರಿಗೆಯ ಸಂಕಷ್ಟ ಪರಿಹಾರಕ್ಕೆ ವಿಪ್ರ ನೌಕರರ ಸಂಘವೂ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಜನ ಪ್ರತಿನಿಧಿಗಳು ತಮ್ಮ ಕೈಲಾದ ಪ್ರಯತ್ನಗಳನ್ನು ಮಾಡಿದಾಗ್ಯೂ ಈ ನಮ್ಮ ಸಂಸ್ಥೆಯನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ಕೊರಗು ಎಲ್ಲರಿಗೂ ಇದೆ. ಸಹಕಾರ ಸಾರಿಗೆಯ ಬಸ್ಸುಗಳು ಇಲ್ಲದೇ ಕೊಪ್ಪ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಮಲೆನಾಡಿನ ರಸ್ತೆಗಳು ಸಾರಿಗೆ ಬಸ್ಸುಗಳು ಇವತ್ತು ಬರಬಹುದು ನಾಳೆ ಬರಬಹುದು ಎಂದು ಕಾಯುತ್ತಲೇ ಇವೆ. ನಿಮ್ಮ ಈ ಸಾಕ್ಷ್ಯಚಿತ್ರವನ್ನು ನೋಡಿ ಯಾರಾದರೂ ಮಹನೀಯರು ದೊಡ್ಡ ಮನಸ್ಸು ಮಾಡಿ ಹೆಮ್ಮೆಯ ಸಹಕಾರ ಸಾರಿಗೆಗೆ ಕಾಯಕಲ್ಪ ನೀಡುವಂತಾಗಲಿ ಎಂದು ಹೃದಯ ಪೂರ್ವಕವಾಗಿ ಆಶಿಸುತ್ತೇನೆ.

    • @CautiousMind
      @CautiousMind 3 дні тому

      ತಮ್ಮ ಮನಾದಳದ ಮಾತುಗಳಿಗೆ ಧನ್ಯವಾದಗಳು ಉದಯಣ್ಣ. ಈಗಲಾದರೂ ಸಹಕಾರ ಸಾರಿಗೆ ಆರಂಭವಾಗಲಿ ಎಂದು ಹಾರೈಸೋಣ.

  • @SeemaShahane-j7t
    @SeemaShahane-j7t 3 дні тому

    ಸಾಕ್ಷ್ಯಚಿತ್ರ ತುಂಬಾ ಸೊಗಸಾಗಿ ಮೂಡಿ ಬಂದಿದೆ ನೋಡಿ ತುಂಬಾ ಖುಷಿಯಾಯ್ತು

    • @CautiousMind
      @CautiousMind 3 дні тому

      ಧನ್ಯವಾದಗಳು. :-)

  • @amrutahegde9533
    @amrutahegde9533 3 дні тому

    ಸಮಸ್ಯೆಗಳೆಲ್ಲ ಬೇಗ ಪರಿಹಾರವಾಗಿ,ಸಹಕಾರ ಸಾರಿಗೆ ಮತ್ತೆ ತನ್ನ ಸೇವೆ ಆರಂಭಿಸಲಿ. 🙏 ಸಾಕ್ಷ್ಯಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇಂಥದ್ದೊಂದು ಅಪರೂಪದ ಸಾರಿಗೆ ಸಂಸ್ಥೆ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.

    • @CautiousMind
      @CautiousMind 3 дні тому

      ಧನ್ಯವಾದಗಳು ಅಮೃತಾ.

  • @b.s.naveenrao8880
    @b.s.naveenrao8880 3 дні тому

    Mr Naration is good but ultimately thougsts of cooperative is not met, failure is known fact among members cooperative moment should always away from government promise non diversity by cooperative society is the root cause shield fact is cause for loss

  • @aparnahegde2901
    @aparnahegde2901 3 дні тому

    ಅತ್ಯುತ್ತಮವಾದ ಸಂಗ್ರಹಣೆ, ಪ್ರಸ್ತುತಿ👏👏👌🏻ಸುಘೋಷ!ಹೀಗೆ ನಿನ್ನ ನಿರ್ದೇಶನದಲ್ಲಿ ಇನ್ನಷ್ಟು ಸಾಕ್ಷ್ಯ ಚಿತ್ರಗಳು ಮೂಡಿ ಬರಲಿ

    • @CautiousMind
      @CautiousMind 3 дні тому

      ಧನ್ಯವಾದಗಳು ಅಪರ್ಣಕ್ಕ. ಮತ್ತಷ್ಟು ಸಾಕ್ಷ್ಯಚಿತ್ರಗಳನ್ನು ಮಾಡುವ ಯೋಜನೆಯಿದೆ. ನಿಮ್ಮೆಲ್ಲರ ಸಹಕಾರವೂ ಇರಲಿ.

  • @smithapatvardhan9405
    @smithapatvardhan9405 3 дні тому

    Excellent documentary. 👍

  • @krishnabs1846
    @krishnabs1846 3 дні тому

    ಪ್ರಿಯ ಸುಘೋಷ , ಈ ದಿನ ಯೂಟ್ಯೂಬ್ ಮೂಲಕ ಟಿವಿ ಪರದೆಯಲ್ಲಿ ಸಹಕಾರ ಸಾರಿಗೆ ಸಂಸ್ಥೆಯ ಚಿತ್ರಣವನ್ನು ವೀಕ್ಷಿಸಿದೆವು. ಸಹಕಾರ ಸಾರಿಗೆಯ ಹುಟ್ಟು, ಬೆಳವಣಿಗೆ, ಅಂತ್ಯ ಇವೆಲ್ಲವನ್ನೂ ಕಾಣುತ್ತಾ, ಅನುಭವಿಸುತ್ತಾ ಬಂದವರು ನಾವು. ಅದೆಲ್ಲವನ್ನೂ ನೆನಪಿಸಿಕೊಂಡು ಬೇಸರವಾಗುತ್ತದೆ. ನೀನು ನಿರ್ದೇಶಿಸಿದ "ರೈಟ್ ರೈಟ್" ಎಂಬ ಹೆಸರಿನ ಸಹಕಾರ ಸಾರಿಗೆ ಕುರಿತಾದ ಈ ಸಾಕ್ಷ್ಯಚಿತ್ರ ಎಲ್ಲವನ್ನೂ ನಮ್ಮ ಕಣ್ಮುಂದೆ ತಂದು ನಿಲ್ಲಿಸಿತು ಮತ್ತು ಅಂತ್ಯದಲ್ಲಿ ನಮ್ಮ ಕಣ್ಣಂಚುಗಳನ್ನು ಒದ್ದೆ ಮಾಡಿತು . ಕಿಟ್ಟಣ್ಣ

    • @CautiousMind
      @CautiousMind 3 дні тому

      ತಮ್ಮ ಮನದಾಳದ ಮಾತುಗಳಿಗೆ ಧನ್ಯವಾದಗಳು ಕಿಟ್ಟಣ್ಣ. ಸಹಕಾರ ಸಾರಿಗೆ ಸ್ಥಿತಿ ನನಗೂ ನೋಡಲಾಗುತ್ತಿಲ್ಲ. ಆದಷ್ಟು ಬೇಗ ಮತ್ತೆ ಆರಂಭವಾದರೆ ಅಷ್ಟೇ ಸಾಕು.

  • @vadongre
    @vadongre 3 дні тому

    ನಿಮ್ಮ ಶ್ರಮ,ಪ್ರಯತ್ನ ವ್ಯರ್ಥ ವಾಗಲಿಲ್ಲ.ಅದ್ಬುತ ವಾಗಿ ಮೂಡಿ ಬಂದಿದೆ ಸಾಕ್ಷ್ಯ ಚಿತ್ರ. ಹುಟ್ಟಿ,ಬೆಳೆದ ಊರಿನ ಬಗ್ಗೆ ನಿಮಗಿರುವ ಪ್ರೀತಿ ಅನನ್ಯ. ಋಣ ಸಂದಾಯ ಎಂದರೆ ಜಾಸ್ತಿ ಆದೀತು. ನಿಮ್ಮ ಇಂತಹ ಪ್ರಯತ್ನಗಳು ಮುಂದುವರಿಯಲಿ.ಶುಭಹಾರೈಕೆಗಳು🎉

    • @CautiousMind
      @CautiousMind 3 дні тому

      ಧನ್ಯವಾದಗಳು. ಹೌದು, ಮತ್ತಷ್ಟು ಸಾಕ್ಷ್ಯಚಿತ್ರಗಳನ್ನು ಮಾಡುವ ಯೋಜನೆಯಿದೆ. ತಮ್ಮ ಸಹಕಾರವೂ ಅಗತ್ಯವಾಗಿ ಬೇಕು.

  • @krishnamurthymurthy4639
    @krishnamurthymurthy4639 3 дні тому

    Sagarada sgmtco bagge kooda video maadi

    • @CautiousMind
      @CautiousMind 3 дні тому

      ಪ್ರಯತ್ನಿಸುತ್ತೇನೆ ಸರ್. ಧನ್ಯವಾದಗಳು.

    • @krishnamurthymurthy4639
      @krishnamurthymurthy4639 3 дні тому

      @@CautiousMind thank you..

  • @Devegowda1
    @Devegowda1 3 дні тому

    Very good documentary. Its example, why and how cooperative enabled business fails over a period.. Looks like it lacked vision to compete in new business model especially competitive transport model

    • @CautiousMind
      @CautiousMind 3 дні тому

      yes, there are multiple reasons for the downfall. it was a unique initiative.

  • @savithrirm4828
    @savithrirm4828 4 дні тому

    ನಮ್ಮ ಊರು ನೋಡಿ ತುಂಬಾ ಖುಷಿಯಾಯ್ತು

    • @CautiousMind
      @CautiousMind 3 дні тому

      ಧನ್ಯವಾದಗಳು. :-)

  • @PrashanthVaidyaraj
    @PrashanthVaidyaraj 4 дні тому

    The journey of the cooperative bus company from its inception to its closure could not have been captured better. While the documentary aptly captures the joys, sorrows, highs and lows of the company with the success and travails of the employees, the running subtext in the film is the nature of the society, it's behaviour and the way it changed in the span of a couple of decades. The participation of the common people in an essential activity of the society has changed from an active participant to an indifferent observer. The lapse of time from an era when local residents and bus drivers came together to repair a bad road to an era where everyone tends to their own interests has been so succinctly depicted in the film. The film is not only a guide on studying a phenomenon through the lens but also a social commentary on the changing circumstances and the collateral effect it has on various aspects of daily life. Kudos to Sughos and team for this stupendous effort in bringing out a story that missed the public discourse but has now sensitised all about the issue.

    • @CautiousMind
      @CautiousMind 4 дні тому

      Thanks a lot. Your inspiring words make me to more such documentaries in future. :-)

  • @vchandrashekar
    @vchandrashekar 4 дні тому

    Super !! very informative 👏

  • @CMthejeshKumar
    @CMthejeshKumar 4 дні тому

    Super

  • @Ashokb.s.
    @Ashokb.s. 4 дні тому

    ನನಗೂ ಈ ಬಸ್ಸಿನ ನಂಟು ಇದೆ ಈ ಬಸ್ಸಿನಲ್ಲಿ ಸಾಕಷ್ಟು ಬಾರಿ ನಮ್ಮ ಕುಟುಂಬ ಸಮೇತ ಓಡಾಡಿದ್ದೇವೆ, ಇನ್ನೂ ಒಂದು ವಿಷಯ ಎಷ್ಟೋ ತಾಯಂದರಿಗೆ ತಮ್ಮ ಮಗಳನ್ನು ಮದುವೆ ಮಾಡಿಕೊಟ್ಟ ಊರುಗಳು ರಸ್ತೆಯಲ್ಲಿ ಇದ್ದರೆ ಅಂತ ಊರುಗಳಿಗೆ ತಾಯಿ ಮಾಡಿದ ಅಡುಗೆ ಹೋಳಿಗೆ ಸಾಂಬಾರ್ ಮತ್ತು ಕಳಲೆ ಪಲ್ಯ , ಕಳಲೆ ಉಪ್ಪಿನಕಾಯಿ ( ಕಿರುಬಿದರಿನ ಪದಾರ್ಥ ) ಡ್ರೈವರ್ ಮೂಲಕ ಕಳಿಸಿಕೊಡುವ ಸಾಕಷ್ಟು ಜನರನ್ನು ನಾವು ನೋಡಿದ್ದೇವೆ, ನನ್ನ ಹಳೆಯ ನೆನಪುಗಳು ನೆನೆಸಿಕೊಂಡು ಸಂತೋಷದ ಜೊತೆಗೆ ದುಃಖಕ್ಕೂ ಜಾರಿತು ಸೇವೆಯೆಂಬ ಯಜ್ಞದಲ್ಲಿ ಮುಂದುವರೆದ ಸಮಸ್ತೆಯನ್ನು ಹಾಳು ಮಾಡಲು ಹೇಗಾದರೂ ಮನಸ್ಸು ಬಂದಿತು ಕೆಟ್ಟ ಜನಕ್ಕೆ......? ದೇವರು ಏನಾದರೂ ಇದ್ದರೆ ಇಂಥ ಸಮಸ್ಯೆಗೆ ಮತ್ತೆ ಸಹಕಾರ ನೀಡಿ ಮುಂದುವರಿಸಲಿ ಎಂತ ಪ್ರಾರ್ಥನೆ ಮಾಡಿಕೊಳ್ಳೋಣ, ತಮಗೂ ಅಭಿನಂದನೆಗಳು ಉತ್ತಮವಾಗಿ ಸಮಾಜದ ಮುಂದೆ ಬಿಚ್ಚಿಟ್ಟಿದ್ದೀರಿ ಸಮಾಜವೇ ಉತ್ತರ ಕೊಡಲಿ ಮತ್ತೊಮ್ಮೆ ತಮಗೂ ತಮ್ಮ ಸಹಕಾರಕ್ಕೆ ನಿಂತ ಎಲ್ಲಾ ತಂಡದ ಸದಸ್ಯರಿಗೂ ಅಭಿನಂದನೆಗಳು..... 🙏💐🌱

    • @CautiousMind
      @CautiousMind 4 дні тому

      ತಮ್ಮ ಅಭಿಪ್ರಾಯಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಹೌದು ನಿಜ, ಸಾರಿಗೆ ನೌಕರರ ಪ್ರೀತಿ ಅಂತಃಕರಣದ ಕಥೆಗಳನ್ನು ಮಲೆನಾಡಿದ ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ.

  • @raghunathkolarsubramanyam8327

    Very nicely narrated info towards Sahakara sarige. Many more to hear from you such a good documentary. All the best dear Sugosh

    • @CautiousMind
      @CautiousMind 4 дні тому

      Thank you so much 🙂 surely, will do my best in future as well.

  • @keernanHU
    @keernanHU 4 дні тому

    Well drafted documentary...ಈ documentary ಸಕಾ೯ರದ ಕಣ್ಣುಗಳನ್ ತೆರೆಸಲೀ ಎ೦ದು ಕೇಳಿ ಕೊಳ್ತೆನೆ..

    • @CautiousMind
      @CautiousMind 4 дні тому

      Thanks a lot :-) ಹೌದು, ಎಲ್ಲರ ಆಶಯವೂ ಅದೇ ಆಗಿದೆ.

  • @user-fg9zw1wq8w
    @user-fg9zw1wq8w 4 дні тому

    ತುಂಬಾ ಚನ್ನಾಗಿ ನಮ್ಮೂರಿನ ಹೆಮ್ಮೆ ಆಗಿದ್ದ ಸಹಕಾರ ಸಾರಿಗೆ ಸಂಸ್ಥೆಯ ವೈಭವನ್ನ ಹಾಗೂ ಸಂಸ್ಥೆ ತನ್ನ ಕಛೇರಿಗೇ ಬೀಗ ಹಾಕುವವರೆಗೆ ಹಾಗೆಯೇ ಹಾಕಿದ ಬೀಗ ವನ್ನ ತೆರೆಯಲು ಇರುವ ಸವಾಲುಗಳನ್ನ ತುಂಬಾ ಚೆನ್ನಾಗಿ ವಿಶ್ಲೇಸಿದ್ದೀರಿ... ನಿಮ್ಮೆಲ್ಲಾ ಮಾಹಿತಿಗೆ ಧನ್ಯವಾದಗಳು 🚍ಏನೇ ಆಗಲಿ ನಮ್ಮ ಕೊಪ್ಪದ ಊರಿನ ವೈಭವ ಆದಷ್ಟು ಬೇಗ ಮರುಕಳಿಸಲಿ🚍... ನನಗೂ ಕೂಡ ಸಹಕಾರ ಸಾರಿಗೆಯ ಬಸ್ ಪಾಸ್ ಕಾಲೇಜು ವಿದ್ಯಾಭ್ಯಾಸವನ್ನ ಪೂರ್ಣಗೊಳಿಸಲು.. (ಸಹಕಾರ ಸಾರಿಗೆ )ಸಹಕರಿಸಿತ್ತು...🚎

    • @CautiousMind
      @CautiousMind 4 дні тому

      ಓಹ್...ತಿಳಿದು ಸಂತೋಷವಾಯಿತು. ಹೌದು, ಟಿಸಿಎಸ್ ಆದಷ್ಟು ಬೇಗ ಮತ್ತೆ ಶುರುವಾಗಲಿ ಎಂಬುದೇ ಎಲ್ಲರ ಆಸೆ.

  • @Charansn-wk2hi
    @Charansn-wk2hi 4 дні тому

    Shakira sarige one of the best services. We wish to reopen and start the service to public

  • @user-nx3sr7of5b
    @user-nx3sr7of5b 4 дні тому

    It is well researched,beautifully directed,very touching,rare of its kind on cooperative transportation.Hats of❤❤❤

  • @anthonydsouza3589
    @anthonydsouza3589 4 дні тому

    Very beautiful and informative.

  • @venkateshapatavardhan334
    @venkateshapatavardhan334 4 дні тому

    ಸುಘೋಷ್ ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿ ಉತ್ತಮವಾದ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದೀರ, ಇದು ನಮ್ಮ ಊರಿನ ಸಂಸ್ಥೆಯಾದರು, ನಮಗೆ ಇದರ ಬಗ್ಗೆ ಏನು ತಿಳಿದಿರಲಿಲ್ಲ, ನನ್ನ ಹೆಚ್ಚಿನ ಸಮಯವೆಲ್ಲ ಕೊಪ್ಪದಿಂದ ಹೊರಗೆ ಕಳೆದಿದ್ದರಿಂದ, ನನಗೆ ಎಷ್ಟೋ ವಿಷಯಗಳು ಕೊಪ್ಪದ ಬಗ್ಗೆ ತಿಳಿದಿಲ್ಲ ನಿಮ್ಮ ನಿರೂಪಣೆಯು ಅದ್ಭುತವಾಗಿದೆ, ನಿಮ್ಮ ಈ ಪ್ರಯತ್ನದಿಂದಲಾದರು ಈ ಸಂಸ್ಥೆ ಪುನಃ ಪ್ರಾರಂಭವಾಗಲಿ, ಇದರ ಸೇವೆ ಮಲೆನಾಡಿನ ಸಾಮಾನ್ಯ ಜನರ ಪಾಲಿಗೆ ಲಭ್ಯವಾಗಲಿ ಎಂದು ಹಾರೈಸುತ್ತೇನೆ, ಎಲ್ಲಾ ಒಳಿತಾಗಲಿ🙏

    • @CautiousMind
      @CautiousMind 4 дні тому

      ಧನ್ಯವಾದಗಳು. ಹೌದು, ಆದಷ್ಟು ಬೇಗ ಮತ್ತೆ ಟಿಸಿಎಸ್ ಶುರುವಾಗಲಿ ಎಂಬುದೇ ಎಲ್ಲರ ಆಶಯ.